Saturday, October 14, 2017

*"ನಾಯಕತ್ವ ಹಾಗೂ ಸಂಘಟನೆ"*
ನಾಯಕತ್ವ ಅಂದರೆ ಜವಾಬ್ದಾರಿ, ಗುಣ ಮುನ್ನಡೆಸುವ ಕಲೆ ಪ್ರೀತಿ, ಮಾನವೀಯತೆ ಸಮಾನತೆ ಹಾಗೂ ಸಮಾನ ನ್ಯಾಯದ ಮೂಲ ಅರ್ಥವೇ ನಾಯಕತ್ವ.
ಇಸ್ಲಾಮಿನಲ್ಲಿ ನಾಯಕತ್ವಕ್ಕೆ  ಉನ್ನತವಾದ ಸ್ಥಾನವನ್ನು ನೀಡಿದೆ.ಜನಾಂಗ ನಾಯಕ ಯಾವ ರೀತಿ ಇರಬೇಕೆಂಬುದಕ್ಕೆ ಸ್ಪಷ್ಟ ಉದಾಹರಣೆ ಹಝ್ರಾತ್ ಉಮರ್  (ರ.ಅ) ರ ನಾಯಕತ್ವವೇ ಸರ್ವ ಜನಾಂಗಕ್ಕೆ ಮಾದರಿ.

*ನಾಯಕತ್ವದ ಬಗ್ಗೆ (ಉಮರ್ ರ.ಅ) ಹೇಳುತ್ತಾರೆ:-*
*ಸಂಘಟನೆ ಇಲ್ಲದೆ ಇಸ್ಲಾಮ್ ಇಲ್ಲ,*
*ನಾಯಕತ್ವ ಇಲ್ಲದೆ ಸಂಘಟನೆ ಇಲ್ಲ,*
*ಅನುಸರಣೆ ಇಲ್ಲದೆ ನಾಯಕತ್ವ ಇಲ್ಲ.*

ಹೌದು ಎಂತಹ ಸ್ವಷ್ಟವಾದ ಸಂದೇಶ ಇದು.ಸಂಘಟನೆ, ನಾಯಕತ್ವ ಹಾಗೂ ಅನುಸರಣೆ ಈ ಮೂರು ಆಧಾರ ಸ್ಥಂಭವಿಲ್ಲದ ಜನ ಸಮೂಹ ಸ್ಪಷ್ಟವಾಗಿ ನಷ್ಟಕ್ಕೆ ಒಳಪಡುತ್ತದೆ.ಅಲ್ಲಾಹನು ನಮ್ಮೆಲರನ್ನು ನಾಯಕತ್ವ ಪಾಲಿಸುವ ಸತ್ಯವಿಶ್ವಾಸಿಗಳ ಕೂಟದಲ್ಲಿ ಸೇರಿಸಲಿ

No comments:

Post a Comment