ನಮಗೂ ಹೇಳಲಿಕ್ಕಿದೆ ಸಮಾವೇಶಕ್ಕೆ ಯಾರೂ ಹೋಗಬೇಡಿ ಮುಸ್ಲಿಂ ಸಹೋದರರೇ
ಯಾಕೆಂದರೆ
ಇವರು ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಐಕ್ಯತೆ ಸಮಾವೇಶ ನಡೆಸುವಾಗ ಸಮುದಾಯದ ಎಲ್ಲಾ ವಿಭಾಗದ ನಾಯಕರನ್ನ ಕರೆಯಬೇಕಿತ್ತು ಇವರ ಕರೆದರ...
ಇಲ್ಲ
ಅದು ಇವರಿಂದ ಸಾಧ್ಯವಿಲ್ಲ
ಇವರು ಹೇಳುಬಹುದು ಇಲ್ಲ ನಾವು ಎಲ್ಲರನ್ನೂ ಕರೆದಿದ್ದೇವೆ ಅಂತ ಇವರಿಗೆ ಅಲ್ಪ ಸಲ್ಪ ಬೆಂಬಲಿಸುವವರನ್ನು ಮಾತ್ರ ಕರದಿರಬಹುದು ನಿಜವಾದ ಸಮುದಾಯದ ಆಲೀಮರನ್ನಾಗಲಿ ನಾಯಕರನ್ನಾಗಲಿ ಕರೆಯಲಿಲ್ಲ
ಸಮುದಾಯದ ಅಮಾಯಕ ರಿಕ್ಷಾ ಡ್ರೈವರನ್ನು ಬಾಡಿಗೆ ನೆಪದಲ್ಲಿ ಕರಕೊಂಡು ಹೋಗಿ ಮೆಣಸಿನ ಪುಡಿ ಹಾಕಿ ಕೊಲೆ ಯತ್ನ ನಡೆಸುವಾಗ ಆಗ ಎಲ್ಲಿ ಹೋಗಿತ್ತು ಇವರ ಐಕ್ಯತ....?
ಸಮುದಾಯದ ನಾಯಕ ಸುಳ್ಯ ವಹೀದಾ ಇಸ್ಮಾಯಿಲರನ್ನ ಕೊಲೆ ನಡೆಸುವಾಗ ಎಲ್ಲಿ ಹೋಗಿತ್ತು ಇವರ ಐಕ್ಯತಾ....?
ಬೆಂಗಳೂರಲ್ಲಿ ಹಣಕ್ಕಾಗಿ ಮಕ್ಕಳನ್ನು ಕಿಡ್ನಾಪ್ ಮಾಡಿದಾಗ ಎಲ್ಲಿ ಓಡಿ ಹೋಗಿತ್ತು ಇವರ ಐಕ್ಯತಾ...?
ನೀವು ಒಂದು ಮಾತನ್ನ ಹೇಳುತ್ತಾ ಇರುತ್ತೀರಾ.... ನೆನಪಿದೆಯಾ..... ಸಹೋದರ..?
Sdpi ಗೆ ವೋಟು ಹಾಕಿದರೇ ಬಿಜೆಪಿ ಬರುತ್ತದೆ ಎಂದು ಕಾಂಗ್ರೇಸಿಗರನ್ನ ಹೀಯಾಳಿಸುತ್ತಾ ಇದ್ದೀರಲ್ಲ....
ಬಿಜೆಪಿ ಎಂಬ ಗುಮ್ಮನನ್ನು ತೋರಿಸಿ ಕಾಂಗ್ರೇಸ್ ಸಮುದಾಯವನ್ನು ವಂಚಿಸುತ್ತಾ ಇದೆ ಎಂದು 😩😫
ಇವತ್ತು ನೀವು RSS ಎಂಬ ಗುಮ್ಮನನ್ನು ತೋರಿಸಿ ಸಮುದಾಯವನ್ನು ವಂಚಿಸುತ್ತಿಲ್ಲವಾ 🕺💃🕺💃
ತಲೆಗೆ ಹಾಕಿದ ನೀರು ಕಾಲಡಿಗೆ ಬರಲೇಬೇಕು ಸಹೋದರ
ನೀವೇಷ್ಷು ತಿಪ್ಪರಾಗ ಹಾಕಿದರೂ ಎಷ್ಟೇ ಸಮಾವೇಶ ಮಾಡಿದರೂ ನಮುನೆ ನಮೂನೆಯ ವೇಷ ಹಾಕಿದರೂ ಸಮುದಾಯದ ಎಲ್ಲ ಜನ ನಮ್ಮ ಹಿಂದೆ ಬರಬಹುದು ಎಂದು ಕನಸು ಕಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ...
ನಾಳೆ ಬೆಂಗಳೂರು ರಲ್ಲಿ ಒಂದು 30-40 ಸಾವಿರ ಜನ ಸೇರಿದರೆ ಅದು ನಾಡಿದ್ದಕ್ಕೆ 2-3 ಲಕ್ಷ ಜನ ಅಂತ ಹೇಳಿ ತಿರುಗಾಡಿಕೊಂಡು ಬರಬೇಡಿ😀😀😀
ನಿಮ್ಮಿಂದ ಸಮುದಾಯ ಒಳಗೆ ಐಕ್ಯತೆ ನಡೆಸಲು ಸಾಧ್ಯವಿಲ್ಲ ಯಾಕೆಂದರೆ ನಿಮ್ಮ ನಾಯಕರ ಅಜೆಂಡಾವೇ ಜಮಾತ್ ಇಸ್ಲಾಮ್ ಎಂಬ ನೂತನವಾದಿ ಯನ್ನು ಪ್ರಚಾರಪಡಿಸುವುದಾಗಿದ ನೀವು ಎಷ್ಟೇ ಸಮುದಾಯ ಕ್ಕೆ ವಂಚನೆ ಮಾಡಬಹುದು ಅಲ್ಲಾಹನನ್ನು ವಂಚನೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ
No comments:
Post a Comment