Saturday, October 14, 2017

*ಅ(ನೈತಿಕ)*

ನನ್ನ ಸಣ್ಣ ಮಗಳು ಬುರ್ಖಾ ಹಾಕಿದಾಗ ನಾನು ಕ್ಲಿಕ್ಕಿಸಿದ ಪೋಟೋದಲ್ಲಿ ಅವಳನ್ನು ದೊಡ್ಡವಳಂತೆ ಕಂಡೆ!!
ಅವಳು ಮದರಸಕ್ಕೆ ಹೋಗುವವಳು ಎಂದಾಗ ಇಷ್ಟು ದೊಡ್ಡವಳು ಮದರಸಕ್ಕೆ ಹೋಗುವುದಾ? ಎಂದು ರೇಗಿದವರಲ್ಲಿ
ನಾ ಹೇಳಿದೆ,
ಪೋಟೋದಲ್ಲಿ ಕಂಡಂತೆ ಅಲ್ಲ, ಅವಳು ಇನ್ನೂ ಸಣ್ಣವಳು, ಕಲಿಸುವ ಉಸ್ತಾದರಿಗೆ ಅವಳ ಮುಖ ನೋಡಬಹುದೆಂದು..

ಕಾಫಿ ಲೋಟದಲ್ಲಿ ನೊಣ ಬಿದ್ದರೆ ಕಾಫಿ ಚೆಲ್ಲುವ ನಾವು ತುಪ್ಪದ ಡಬ್ಬಿಯಲ್ಲಿ ಬಿದ್ದ ನೊಣವನ್ನು  ಬಿಸಾಕುತ್ತೇವೆ!
ತಥೈವ ಸಂಬಂಧ ದಲ್ಲಿಯೂ ಡಿಫರಂಟ್ ಇದ್ದೇ ಇದೆ.
*ತಂದೆ ಮಕ್ಕಳ ಸಂಭಂದ ತಿಳಿಯದವನಿಗೆ ಎಲ್ಲಾ ಸಂಭಂದವೂ ಅನೈತಿಕವಾಗಿ ತೋರಿದರೆ ಅದು ಅವನ ಜಹಾಲತ್ತಿನ ಪಾರಮ್ಯವೆಂದು ಬಗೆಯದೆ ಬೇರೆ ದಾರಿ ಕಾಣೆ!*
- ಅಬೂಶಝ

No comments:

Post a Comment