🌹 *ಸಲಪಿಗಳೇ ಚಿಂತಿಸುವರಿಗೆ ದೃಷ್ಟಾಂತವಿದೆ*🌹
*ಅಲ್ಲಾಹನ ತೀರ್ಮಾನ ಪ್ರಕಾರ*
*ಮಸ್ಜಿದುಲ್ ಅಖ್ಸಾ ಯಹೂದಿಗಳ ಪಾಲಾದಂತೆ ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನ್ನಬವಿ ವಹ್ಹಾಬಿಗಳ ಕೈ ವಶವಾಗಿದೆ.*
ಇಂದು ಮಸ್ಜಿದುಲ್ ಹರಂ ಹಾಗೂ ಮಸ್ಜಿದ್ ನ್ನಬವಿಯನ್ನು ಅಲ್ಲಾಹನು ಸುನ್ನಿಗಳ ಕೈಯಿಂದ ವಹ್ಹಾಬಿಗಳಿಗೆ ನೀಡಿದ್ದಾನೆ.
*انا لله وانا اليه راجعون*
*ಹಾವು ತನ್ನ ಹುತ್ತದೊಳಗೆ ಸೇರುವ ಹಾಗೆ ಈಮಾನ್ ಮದೀನಾಗೆ ಮರಳಲಿದೆ ( ಬುಖಾರಿ)*
ಆದುದರಿಂದಲೇ ಈಮಾನ್ ಇರುವ ಸತ್ಯ ವಿಶ್ವಾಸಿ ಮದೀನದೊಂದಿಗೆ ಹಗೆತನ ತೋರಿಸಲಾರ.
ಅವನು ಮದೀನದ ಮಸ್ಜಿದುನ್ನಬವಿಯನ್ನು ಹಾಗೂ ರೌಳಾ ಶರೀಫನ್ನು ಸಂದರ್ಶಿಸುತ್ತಾ ಇರುವನು.
ಪ್ರವಾದಿ ﷺ ಹೀಗೆ ಪ್ರಾರ್ಥಿಸಿದರು *":ಅಲ್ಲಾಹನೇ, ಮಕ್ಕಾ ನಮ್ಮ ಪ್ರೀತಿಗೆ ಪಾತ್ರರಾದ ಹಾಗೆ ಮದೀನವನ್ನು ನಮ್ಮ ಪ್ರೀತಿಗೆ ಪಾತ್ರರಾಗಿಸು*
ದಿನಕ್ಕೆ ನೂರಾರು ಸಲ ಶಿರ್ಕ್ , ಪಿರ್ಕ್ ಎಂದು ಬೊಗಳೆ ಬಿಡುವ ಸಲಪಿಗೆ ಸುನ್ನಿಗಳನ್ನು ವಂಚಿಸಲು ಮುದಿ ಮೌಲವಿಗಳು ಹೇಳಿ ಕೊಟ್ಟ ಕೆಲವೊಂದು ಉಪಾಯಗಳು.
👇🏿👇🏿👇🏿
*👉🏻 ಫಜ್ರ್ ನಮಾಝಿನಲ್ಲಿ ಕುನೂತಿಲ್ಲದ ಮಸೀದಿಗಳು*
*👉🏻ನಮಾಝಿನ ನಂತರ ಸಾಮೂಹಿಕ ದುವಾ ಇಲ್ಲದ ಮಸೀದಿಗಳು*
*👉🏻ಜುಮು'ಆ ಗೆ ಮಹ್'ಶರ ಕರೆಯಿಲ್ಲದ ಮಸೀದಿಗಳು*
*👉🏻ನಬಾತಿ ಖುತುಬಾ ಇಲ್ಲದ ಮಸೀದಿಗಳು.*
*👉🏻ಮಹಿಳೆಯರು ಬರುವ ಮಸೀದಿಗಳು.*
*👉🏻ಮಹಿಳೆಯರು ಮಯ್ಯತ್ ನಮಾಝ್ ಮಾಡುವ ಮಸೀದಿಗಳು*
*👉🏻ನಬಿದಿನಾಚರಣೆ ಮಾಡದ ಮಸೀದಿಗಳು*
*👉🏻ಮಾಲ ಮೌಲಿದ್'ಗಳಿಲ್ಲದ ಮಸೀದಿಗಳು*
*👉🏻ಬದರ್ ಮೌಲಿದ್'ಗಳಿಲ್ಲದ ಮಸೀದಿಗಳು*
*👉🏻ಹದ್ದಾದ್'ಗಳಿಲ್ಲದ ಮಸೀದಿಗಳು*
*👉🏻ಬರಾ'ಅತ್ ಆಚರಣೆ ಇಲ್ಲದ ಮಸೀದಿಗಳು*
*👉🏻ಆಂಡ್ ನೇರ್ಚೆಗಳಿಲ್ಲದ ಮಸೀದಿಗಳು.*
*👉🏻ಮಖ್ಬರ ವ್ಯಾಪಾರವಿಲ್ಲದ ಮಸೀದಿಗಳು*
*👉🏻ಕುತ್'ಬಿಯ್ಯತ್'ಗಳಿಲ್ಲದ ಮಸೀದಿಗಳು*
*👉🏻ಸ್ವಲಾತ್ ವಾರ್ಷಿಕಗಳಿಲ್ಲದ ಮಸೀದಿಗಳು*
*👉🏻ಇಷ್ಟು ವರ್ಷಗಳ ಕಾಲ ಇಂತಹ ಮಸೀದಿಗಳಿಗೆ ನಮಾಝ್'ಗಾಗಿ ಹೋಗುತ್ತಿದ್ದ ಸಮಸ್ತ ಅನುಯಾಯಿ*
*ಊರಿಗೆ ಬಂದಾಗ ✈ ಮೇಲೆ ತಿಳಿಸದಂತಹ ಮಸೀದಿಗಳಿಗೆ ಹೋಗಬಾರದೆಂದು ಹೇಳುತ್ತಾರೆ.*
ಪುನಃ ಸಲಪಿ ಬರೆಯುತ್ತಾನೆ
ಅವರಲ್ಲಿ ಕೇಳಲಿಕ್ಕಿರುವುದು ಇಷ್ಟೇ👇🏻
*ಸಲಫಿಗಳ ಹಿಂದೆ ಇಷ್ಟು ವರ್ಷಗಳ ಕಾಲ ನಮಾಝ್ ಮಾಡಿದ್ದು ಅಸಿಂಧುವೇ❓❓❓*
*ಉತ್ತರ:*
ಮಕ್ಕ ಮತ್ತು ಮದೀನಾದ ಇಮಾಮ್ ಗಳು ಸಲಪಿಗಳೆಂದು ಮುದಿ ಮೌಲವಿಗಳು ಮರಿ ಮೌಲವಿಗಳಲ್ಲಿ ಸುಳ್ಳು ಹೇಳಿಕೊಟ್ಟಿದ್ದಾರೆ.
ಆಡಳಿತ ವಹ್ಹಾಬಿಗಳ ಕೈಯಲ್ಲಿ ಇದೆ ಎಂಬುವುದರಿಂದ ಇಮಾಮ್ ಗಳು ಸಲಪಿಗಳು ಎಂದು ತೀರ್ಮಾನಿಸಲಾಗದು.
ಮಕ್ಕಾದ ಇಮಾಮರುಗಳಲ್ಲಿ ಕೆಲವರು ಬುರ್ದದ ಕಾವ್ಯಗಳನ್ನು ವಾಚಿಸುವವರು ಇದ್ದಾರೆ.
(ಪ್ರವಾದಿ ಸಲ್ಲಲ್ಲಾಹು ಅಲೈಹಿವ್ಸಲ್ಲಮರ ರೌಳಾ ಶರೀಫಿನ ಗೋಡೆಯ ಮೇಲೆ ಇಮಾಮ್ ಉತುಬಿ ಯವರ ಪ್ರಶಸ್ತವಾದ "ಯಾ ಖೈರ ಮನ್ ದುಫಿನತ್ ....." ಎಂಬ ಕಾವ್ಯವನ್ನು ಈಗಲೂ ಕೂಡಾ ಕಾಣಬಹುದಾಗಿದೆ.ಯಾರೂ ಕೂಡಾ ಅದನ್ನು ವಿರೋಧಿಸಿಲ್ಲ.)
ಮಕ್ಕಾ ಮತ್ತು ಮದೀನಾದ ಎಲ್ಲಾ ಇಮಾಮರುಗಳು ಸಲಪೀ ಆಶಯವನ್ನು ಅಂಗೀಕರಿಸುವವರು ಎಂದು ದೃಡಪಡಿಸದೆ ಈ ಸುಳ್ಳು ಇಲ್ಲಿ ನಡೆಯದು.
*ನಿಮ್ಮ ತಂದೆ ತಾಯಿಯಂದಿರರು ಸಹೋದರ ಸಹೋದರಿಯರು ಮಸ್ಜಿದುನಬವಿ ಮಸ್ಜಿದುಲ್ ಹರಂನಲ್ಲಿ ಸಲಫಿಗಳ ಹಿಂದೆ ನಮಾಝ್ ಮಾಡಿದೆಲ್ಲಾ ವ್ಯರ್ಥವಾಯಿತೇ❓❓❓*
*ಉತ್ತರ:*
ಅಲ್ಲಿನ ಇಮಾಮರುಗಳು ಸಲಪಿಗಳೆಂದು ಸಾಬೀತು ಪಡಿಸುವ ತನಕ ಈ ಪ್ರಶ್ನೆ ಅಪ್ರಸಕ್ತ.
ಅವರು ಮಾಡಿದ ಕರ್ಮಗಳೆಲ್ಲಾ ನಿಷಿದ್ದವೇ❓❓❓❓
ಉತ್ತರ:*
ಅಲ್ಲಿನ ಇಮಾಮರುಗಳು ಸಲಪಿಗಳೆಂದು ಸಾಬೀತು ಪಡಿಸುವ ತನಕ ಈ ಪ್ರಶ್ನೆ ಅಪ್ರಸಕ್ತ.
*ಸಲಪಿಯ ಸಂಶೋಧನೆ*
😃😃😃😃😃
ಸಮಸ್ತ ಮುಸ್ಲಿಯಾರ್'ಗಳು ತಮ್ಮ ಭಾಷಣದಲ್ಲಿ ಹೇಳುವುದೇನೆಂದರೆ
*ಮಕ್ಕಾ ಮದೀನಾದಲ್ಲಿ ಸಲಫೀ ನೇತಾರ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ (ರ) ರವರು ಬಂದು ಎಲ್ಲಾ ಎತ್ತರಿಸಲ್ಪಟ್ಟ ಗೋರಿಗಳನ್ನು ನೆಲ ಸಮ ಮಾಡಿ ಅಲ್ಲಿ ಅಧಿಕಾರ ಸ್ಥಾಪಿಸಿದ್ದಾರೆ ಎಂದು*
*ಹಾಗಾದರೆ ಅದರ ಅರ್ಥ ಇಂದು ಕಾಣುವ ಸೌದಿ ಆಡಳಿತ ಹಾಗೂ ಅಲ್ಲಿಯ ಉಲಮಾಗಳೆಲ್ಲರು ಸಲಫಿಗಳೆಂದು (الحمد الله)*
*ಉತ್ತರ*
ಅಧಿಕಾರ ಸಲಪಿಗಳ ಕೈಯಲ್ಲಿ ಇದೆ ಎಂದು ಭಾವಿಸಿ ಅಲ್ಲಿನ ಉಲಮಾಗಳೆಲ್ಲರೂ ವಹ್ಹಬಿಗಳು ಎಂದು ಹೇಳುವುದು 2017 ನೇ ಇಸವಿಯ ದೊಡ್ಡ ಜೋಕ್ ಆಗಿದೆ.
ಮಕ್ಕಾ ಹರಂನಲ್ಲಿ ಮುದರ್ರಿಸರಾಗಿ ಕರ್ತವ್ಯ ನಿರ್ವಹಿಸಿದ ಪ್ರಮುಖ ವಿಧ್ವಾಂಸ ಸೆಯ್ಯಿದ್ ಮುಹಮ್ಮದ್ ಅಲವಿ ಮಾಲಿಕಿ , ಅವರ ಮಗ ಸೆಯ್ಯಿದ್ ಅಲವಿ ಮಾಲಿಕಿ , ಇನ್ನೊಬ್ಬ ಮಗ ಸೆಯ್ಯಿದ್ ಅಬ್ಬಾಸ್ ಮಾಲಿಕಿ ಮುಂತಾದವರು ಸುನ್ನೀ ಆಲಿಂ ಆಗಿದ್ದರು.ಅವರು ಸುನ್ನೀ ಆಶಯಗಳನ್ನು ಸಮರ್ಥಿಸಿ ನೂರಾರು ಗ್ರಂಥಗಳನ್ನು ಬರೆದಿದ್ದಾರೆ.
ಆದುದರಿಂದ ಅಧಿಕಾರ ವಹ್ಹಾಬಿಗಳಿಗೆ ಎಂದು ಹೇಳಿ ಅಲ್ಲಿರುವ ಎಲ್ಲಾ ಇಮಾಮರನ್ನು ವಹ್ಹಾಬಿಯಾಗಿಸುವುದು ಮೌಲವಿಯ ಮೌಡ್ಯತನವಾಗಿದೆ.
🕋🕋🕋🕋🕋🕋🕋🕋🕋🕋
*ಸಲಪಿಯ ಬುಡಬಡಿಕೆ*
👇🏿👇🏿👇🏿
ಮಾನ್ಯ ಸಮಸ್ತ ಸಹೋದರರೇ
*ಜಗತ್ತಿನಲ್ಲಿರುವ ಮುಸ್ಲಿಮರೆಲ್ಲರೂ ಅಂಗೀಕರಿಸುತ್ತಿರುವ ಸೌದಿ ಉಲಮಾ ಸಭಾ ಅವರು ಕುರ್'ಆನ್ ಮತ್ತು ಹದೀಸನ್ನು ಅರ್ಥೈಸಿದ ಹಾಗೆ ನಾವು ಅಂಗೀಕರಿಸುವ. ಅವರಾಗಿದ್ದಾರೆ ನಿಜವಾದ ಆಲಿಂಗಳು!*
*ಉತ್ತರ:*
ಸೌದಿ ಸಲಪೀ ಇಮಾಮರುಗಳೆಂದರೆ ಯಾರು?
ಸುನ್ನೀ ಇಮಾಮರುಗಳ ಕಿತಾಬ್ ಗಳನ್ನು ಪ್ರಿಂಟ್ ಮಾಡುವಾಗ ಅದರಲ್ಲಿ ವಹ್ಹಾಬೀ ಆಶಯವನ್ನು ಸೇರಿಸುವ ದುಷ್ಟರೇ?
ಇದನ್ನು ಆಧಾರದ ಮೇರೆಗೆ ಹೇಳುತ್ತಿದ್ದೇನೆ.
ಇಮಾಮ್ ನವವಿ (ರ) ಹೆಸರಲ್ಲಿ ವಹ್ಹಾಬಿ ಆಶಯ ಪ್ರಚುರಪಡಿಸುವ ಕಿತಾಬ್ ನನ್ನಲ್ಲಿ ಇದೆ.
ಅದೇ ರೀತಿ ಇನ್ನಿತರ ಹಲವಾರು ಉಲಮಾಗಳ ಕಿತಾಬ್ ಗಳಲ್ಲಿ ಈ ಸೌದಿ ಪಾದ್ರಿಗಳು ಸೇರಿಸಿದ್ದಾರೆ.
ಈ ಸುಳ್ಳರ ಅಗತ್ಯತೆ ಮುಸ್ಲಿಂ ಸಮುದಾಯಕ್ಕೆ ಅಗತ್ಯವಿಲ್ಲ.
ಖುರ್ ಆನ್ ಮತ್ತು ಹದೀಸನ್ನು ನಮ್ಮ ಇಮಾಮರುಗಳು ಚೆನ್ನಾಗಿ ಕಲಿತಿದ್ದಾರೆ.
ಆ ಇಮಾಮರುಗಳು ಹೇಳಿಕೊಟ್ಟ ಸುನ್ನತ್ ಜಮಾಅತೇ ಮುಸ್ಲಿಮರಿಗೆ ಸಾಕು.
*ಸಲಪಿಯ ಆರ್ತನಾದ*
👇🏿👇🏿👇🏿
😭😭😭
ಹಣಕ್ಕಾಗಿ ಉಮ್ಮತಿನ ವಿಶ್ವಾಸದಲ್ಲಿ ಚೆಲ್ಲಾಟವಾಡುತ್ತಿರುವ, ನಮ್ಮ ಕಣ್ಮಣಿಯಾದ ಪ್ರವಾದಿ(ಸ)ರವರ ಕೂದಲಿನ ಹೆಸರಿನಲ್ಲಿ ಉಮ್ಮತಿನಿಂದ ಕೋಟಿಗಟ್ಟಲೆ ಹಣ ಲೂಟಿ ಮಾಡಿದ ಕೇರಳದ ನಾಮಧಾರಿಗಳಾದ ಶಿಯಾ ವಿದ್ವಾಂಸರನ್ನಲ್ಲ ಅಂಗೀಕರಿಸಬೇಕಾದದ್ದು.
ಸೌದಿ ಉಲಾಮಗಳನ್ನು ನೋಡಿರಿ
ಅಲ್ಲಿ ಮಖಾಮು ಇಬ್ರಾಹಿಂ,
ಝಂ ಝಂ
ಪ್ರವಾದಿಗಳ
ಸ್ವಹಾಬಿಗಳ
ತಾಬಿಈ ಗಳ
ಇಮಾಮಿಗಳ
ಗುರುತು ಹೆಜ್ಜೆಗಳು ಇದ್ದರೂ ಕೂಡ ಯಾರಿಂದಲೂ ಹಣ ಕೀಳಲಿಲ್ಲ
ಊರಿನಿಂದ ಉಮ್ರಾ ಹಜ್ಜ್ ಗೆ ನೇರ್ಚೆ ಡಬ್ಬಿಗೆ ಹಾಕಲು ಹಣ ಹಿಡ್ಕೊಂಡು ಹೋದವರು ಅಲ್ಲಿ ಒಂದೇ ಒಂದು ಡಬ್ಬಿ ಕಾಣದದಾಗ ಹಿಂತಿರುಗಿ ಬಂದಿದ್ದಾರೆ.
ಕೆಲವರಿಗೆ ಊರಿನ ಉಸ್ತಾದರ ತರಿಗಿಡ ಮನದಟ್ಟಾಯಿತು.
*ತರಿಗಿಡ ಮೌಲವಿಗೆ ಉತ್ತರ*
ಪವಿತ್ರ ಕ ಅಬಾದ ಬಳಿ ಹರಕೆ ಡಬ್ಬಿಗಳು ಇದ್ದವು.
ಅದನ್ನು ಇಬ್ನ್ ಅಬ್ದುಲ್ ವಹ್ಹಾಬ್ ಮತ್ತು ಅವನ ಅನುಯಾಯಿಗಳು ಕೊಳ್ಳೆ ಹೊಡೆದು ಕೊಂಡು ಹೋದುದನ್ನು ಸ್ವತಃ ವಹ್ಹಾಬಿಗಳೇ ಬರೆದಿದ್ದಾರೆ.😃😃
(ಸಲಪಿ ಇದನ್ನು ಇಲ್ಲವೆಂದು ಹೇಳಲಿ.ಆಮೇಲೆ ಅದನ್ನು ಬಹಿರಂಗಪಡಿಸಲಾಗುವುದು).
*ಇನ್ನು ಕೊನೆಯದಾಗಿ ಇಬ್ನ್ ಅಬ್ದುಲ್ ವಹ್ಹಬ್ ನ ಅನುಯಾಯಿ ಇಬ್ನ್ ಅಬ್ದುರ್ರಹ್ ಮಾನ್ ನೊಂದಿಗೆ..*
ಮರಿ ಮೌಲವಿಗೆ ಮುದಿ ಮೌಲವಿ ಹೇಳಿ ಕೊಟ್ಟ ಉಪಾಯವನ್ನು ಉಪಯೋಗಿಸಿ ಸುನ್ನಿಗಳನ್ನು ವಸ್ವಾಸ್ ಮಾಡಲು ಹೊರಟಿದ್ದೀಯಾ?
ನೀನು ಇಬ್ನ್ ಅಬ್ದುಲ್ ವಹ್ಹಾಬ್ ಹುಟ್ಟುವ ಮುಂಚೆ ಸೌದಿಗೆ ಹೋಗಬೇಕಿತ್ತು.
ಆವಾಗ ಮಕ್ಕ ಮದೀನದಲ್ಲಿ ಎಲ್ಲಾ ಸುನ್ನೀ ಆಶಯಗಳು ಇತ್ತು.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ವರ್ಷಂಪ್ರತಿ ಉಹ್ದ್ ಶುಹದಾಗಳ ಆಂಡ್ ನೇರ್ಚೆ ನಡೆಸುತ್ತಿದ್ದರು.
ಅಲ್ಲಿ ಖುನೂತ್ ಗಳು ಇದವು.ಕೂಟು ದುಆ ಇತ್ತು.ಮೌಲಿದ್ ಗಳು ಇದ್ದವು.ನೆಬಿದಿನವಿತ್ತು.ಅಲ್ಲಿ ದರ್ಗಗಾಳಿದ್ದವು.ನಿನ್ನ ನೇತಾರ ಇಬ್ನ್ ಅಬ್ದುಲ್ ವಹ್ಹಾಬ್ ಅದನ್ನು ನೆಲಸಮಗೊಳಿಸಿದ.
ಇದೆಲ್ಲವನ್ನೂ ಇಮಾಮರುಗಳು ಕಿತಾಬ್ ಗಳಲ್ಲಿ ವಿವರಿಸಿದ್ದಾರೆ.
ಮಕ್ಕ ಮದೀನಾ ಹೋಗುವಾಗ ನೀನು ವಿಲಂಬವಾದ ಕಾರಣದಿಂದ ನಿನಗೆ ಇದು ಕಾಣಲು ಭಾಗ್ಯವಿಲ್ಲದಾಯಿತು.
ನೀನು ಸಮೇತವಿರುವ ಎಲ್ಲಾ ಸಲಪಿಯಾದಿ ನೂತನವಾದಿಗಳಿಗೆ ಅಲ್ಲಾಹನು ಹಿದಾಯತ್ ಕರುಣಿಸಲಿ.
*ಇಬ್ನ್ ಮುಹಮ್ಮದ್ ✍🏻🌹*
No comments:
Post a Comment