*ಮಹಿಳೆಯರನ್ನು ವೇದಿಕೆಗೆ ಹಾಗೂ ರಾಜಕೀಯ ಕಾರ್ಯಕ್ರಮಗಳಿಗೆ ಕರೆಯುವ ಪಿ.ಎಫ್.ಐ ಕಾರ್ಯಕರ್ತರಲ್ಲಿ ಒಂದು ಹೇಳಲಿಕ್ಕಿದೆ..!*
ಮಹಿಳೆಯರನ್ನು ವೇದಿಕೆಗೆ ಕರೆತರುವುದು ಅವರನ್ನು ಕಾರ್ಯಕ್ರಮಗಳ ನೆತೃತ್ವ ನೀಡುವುದು ಇದೆಲ್ಲವೂ ರಸೂಲ್ ಕರಿಂ ( ಸ.ಅ) ರು ಇದು ಅಂತ್ಯದಿನದ ಲಕ್ಷಣಗಳು ಎಂದು 1400 ವರ್ಷಗಳಿಗೆ ಮುಂಚೆ ತಿಳಿಸಿದ್ದಾರೆ . ಇಂತಹವುಗಳಿಗೆ ಇಂದು ಪಿ.ಎಫ್.ಐ ಪ್ರೋತ್ಸಾಹಿಸುತ್ತಿದೆ ಇದನ್ನು ಸುನ್ನತ್ ಜಮಾಅತ್ ಕಟುವಾಗಿ ವಿರೋಧಿಸುತ್ತದೆ.
ಇಸ್ಲಾಮಿನಲ್ಲಿ ಸ್ತ್ರೀಯರಿಗೆ ಪುರುಷರಿಗಿಂತಲೂ ಪ್ರತ್ಯೇಕವಾದ ಸ್ಥಾನಮಾನಗಳನ್ನು ಕೊಡುತ್ತದೆ.ಇಸ್ಲಾಂಮ್ ಧರ್ಮದಲ್ಲಿ ಸ್ತ್ರೀಯರಿಗೆ ಕೊಟ್ಟಷ್ಟು ಸ್ವಾತಂತ್ರ್ಯ ಬೇರಾವುದೇ ಅನ್ಯಧರ್ಮಗಳಲ್ಲೂ ಇಲ್ಲ.
ಆದರೆ ಸ್ರ್ತೀಯರನ್ನು ವೇದಿಕೆಗೆ ಕರೆತಂದು ಅನ್ಯ ಪುರುಷರ ಮುಂದೆ ಪ್ರದರ್ಶನಕ್ಕಿಡುವ ವಸ್ತುವಲ್ಲ ಸ್ರ್ತೀ..
ಗಂಡಸರ ಮುಂದೆ ದ್ವನಿ ಎತ್ತಿ ಮಾತಾಡುವಂತಾಗಬಾರದು ಸ್ತ್ರೀ..
ವೆದಿಕೆಯಲ್ಲಿ ನೇತೃತ್ವ ಕೊಟ್ಟು ಅನ್ಯ ಪುರುಷರ ಮುಂದೆ ತನ್ನ ಶಬ್ದವೆತ್ತಿ ತೋರಿಸುವಲ್ಲಿಗೆ ತಲುಪಿಸಿದ್ದಾರೆ ಇಂದಿನ ಪಿ.ಎಫ್.ಐ ಎಂಬ ಸಂಘಟನೆ ಇದು ನಿಮ್ಮ ದೃಷ್ಟಿಯಲ್ಲಿ ಸರಿಯಾ..?
*🤔ನಂಕುಂ ಚೊಲ್ಲೊಗುಂಡು ಮಾತ್ರ ಬುದ್ದಿ ಉಲ್ಲೆವುನುಗು ಚಿಂತನೆ ಆಕೊಗು ಇತ್ರೆ ಮೈ...!*
No comments:
Post a Comment